ಶಿಗ್ಗಾವ್

ನಾಮ ನಿರ್ದೇಶಿತ ಸದಸ್ಯನಿಂದ ಪಠಾಣಗೆ ಸನ್ಮಾನ

ನಾಮ ನಿರ್ದೇಶಿತ ಸದಸ್ಯನಿಂದ ಪಠಾಣಗೆ ಸನ್ಮಾನ

ಶಿಗ್ಗಾವಿ,22 : ಪಟ್ಟಣದ ಪುರಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಮುನ್ನಾ ಮಹಾಲದಾರ ಅವರು ಮುಖಂಡ ಯಾಸೀರಖಾನ್ ಪಠಾಣ ಅವರನ್ನು ಸನ್ಮಾನಿಸಿದರು.    

 ಈ ಸಂದರ್ಭದಲ್ಲಿ ಶಿಗ್ಗಾವಿ-ಸವಣೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಸಿಪಾಟೀಲ, ಎಮ್ ಜೆ ಮುಲ್ಲಾ , ಪುರಸಭೆ ಸದಸ್ಯ ಗೌಸಖಾನ ಮುನಶಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಗುಡ್ಡಪ್ಪ ಜಲದಿ, ಪುರಸಭೆ ನಾಮ ನಿರ್ದೇಶಿತ ಸದಸ್ಯ ಚಂದ್ರು ಕೊಡ್ಲಿವಾಡ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ