ಕುರಾನ್ ಪಠಣ ಮಾಡಿದ ಮಕ್ಕಳಿಗೆ ಸನ್ಮಾನ
ಶಿಗ್ಗಾವಿ 18: ಪಟ್ಟಣದ ಸಂತೇ ಮೈದಾನದಲ್ಲಿಜುಲ್ಫೇಕರ್ ಕಮಿಟಿ ವತಿಯಿಂದಕುರಾನ್ ಪಠಣ ಮಾಡಿದ ಮಕ್ಕಳಿಗೆ ಸನ್ಮಾನ ಸಮಾರಂಭವನ್ನುಏರಿ್ಡಸಲಾಗಿತ್ತು ಈ ಶುಭ ಸಂದರ್ಭದಲಿ ಧರ್ಮ ಗುರುಗಳಾದ ಸಯ್ಯದ್ ಸಮದಾನಿ ಮಿಯಾಅಶ್ರಫಿ ಕಿಚೋಚಾ ಶರೀಫ್ ಮಕ್ಕಳಿಗೆ ಬಹುಮಾನ ವಿತರಿಸಿ ಜನರಿಗೆಕುರಾನಿನ ಬಗ್ಗೆ ತಿಳುವಳಿಕೆ ಹೇಳಿಕೊಟ್ಟರು
ಈ ಕಾರ್ಯಕ್ರಮದಲ್ಲಿ ಮೊಮ್ಮದ್‌ಇರ್ಫಾನ್ ಹುಬ್ಬಳ್ಳಿ, ಯಾಜ್‌ಅಹ್ಮದ್‌ಅಂಬೂರ, ಮಹಮ್ಮದ್‌ರಫೀಕ್ ಮಮ್ಮದ್ಸಾಬ್‌ನವರ್, ಖಾಜಾ ಮೈನುದ್ದಿನ್ ಕಡಕೋಳ, ಲಾಲ್ ಸಾಬ್ ಕೌತಾಳ, ಅಬ್ದುಲ್‌ಗಫಾರ್‌ಕಾರಡಗಿ, ಇಮಾಮ್ ಹುಸೇನ್ ನರೇಗಲ್, ಅಬ್ದುಲ್ ಸತ್ತಾರ್ ಬಾಡ್, ಹಜರತ್ ಸೈಯದ್ ಸುಲೇಮಾನ್ ಕಬನೂರ, ಹಜರತ್ ಅಲಿ ಸೌನೂರ್, ನಜೀರ್‌ಜಮಾದಾರ್ ಸೇರಿದಂತೆಗ್ರಾಮಸ್ಥರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.