ಮೂಡಲಗಿ

ಕೋವಿಡ್ ಲಸಿಕೆ ಪಡೆದ ಹನಮಂತ ತೇರದಾಳ

ಕೋವಿಡ್ ಲಸಿಕೆ ಪಡೆದ ಹನಮಂತ ತೇರದಾಳ

ಮೂಡಲಗಿ 18: ತಾಲ್ಲೂಕಿನ ಹಳ್ಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಹಂತದ ಲಸಿಕೆ ಅಭಿಯಾನ ಕಾರ್ಯಕ್ರಮದ ಪ್ರಾರಂಭದಲ್ಲಿ ಮಾಜಿ ಪಿಕೆಪಿಎಸ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರಾದ ಹನಮಂತ ತೇರದಾಳ  ಕೋವಿಡ್ ಲಸಿಕೆಯನ್ನು ಪಡೆದರು. 

ಸುದ್ದಿ ಓದಿ