ಅಧ್ಯಕ್ಷರಾಗಿ ಗುರು ಅಗಸರ ಆಯ್ಕೆ
ಸಿಂದಗಿ17: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಮಾಜಿಕ ಜಾಲತಾಣ ವಿಭಾಗದ ರಾಜ್ಯಾದ್ಯಕ್ಷ ಬಿ.ಅರ್.ನಾಯ್ಡು ಅವರು ಸಿಂದಗಿ ಬ್ಲಾಕ್ ಸಮಿತಿ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನಾಗಿ ಗುರು ಅಗಸರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.