ಗುರ್ಲಾಪೂರ ಅರ್ಬನ ಸೊಸಾಯಿಟಿ 22ನೇ ವಾರ್ಷಿಕ ಸಭೆ
ಗುರ್ಲಾಪೂರ 22: ಸ್ಥಳಿಯ ಗುರ್ಲಾಪೂರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಗುರ್ಲಾಪೂರ ಇದರ 22ನೇ ವಾರ್ಷಿಕ ಮಹಾಸಭೆಯನ್ನು ಗುರವಾರ ದಿ.24 ರಂದು ಮುಂ 11.30ಕ್ಕೆ ಸಂಘದ ಕಾರ್ಯಾಲಯದಲ್ಲಿ ಕರೆಯಲಾಗಿದೆ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶಿವಬಸು ಇಟ್ನಾಳ ವಹಿಸಲಿದ್ದಾರೆ.1/4/2025 ರಿಂದ 31/3/2026 ರವರಿಗೆ ನಡೆದ ಸಭೆಯ ಎಲ್ಲಾ ಠರಾವುಗಳನು ಓದುವದು ಸಂಘದ ಲೆಕ್ಕ ತಪಾಸಣೆ ವರದಿಯನ್ನು ಒದಿ ಸಾದರ ಪಡಿಸುವದು, 2026.27ನೇ ವರ್ಷದ ಲೆಕ್ಕ ಪರಿಶೋಧಕರ ನೇಮಕಾತಿ ಕುರಿತು ಚರ್ಚಿಸುವದು.2025.26ನೇ ಸಾಲಿನ ಜಮಾ-ಖರ್ಚು ಲಾಭ-ಹಾನಿ ಪತ್ರಿಕಗೆ ಮಂಜೂರಾತಿ ಪಡೆಯುವದು.ಸಂಘವು ಮಾಡಿದ ಲಾಭವನ್ನು ವಿಭಾಗಣೆ ಮಾಡುವದು ವಿರುತ್ತದೆ. ಆದಕಾರಣ ಸಭೆಗೆ ಎಲ್ಲ ಸದಸ್ಯರು ಅಗಮಿಸಿ ಸಂಘದ ಅಬಿವ್ರದ್ದಿಯ ಸಲುವಾಗಿ ತಮ್ಮ ಸಲಹೆ ಸೂಚನೆಗಳನ್ನು ಆಲಿಸಲಾಗುವದು ಎಂದು ಸೊಸಾಯಿಟಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀಶೈಲ ಕಾ ಮುಗಳಖೋಡ ತಿಳಿಸಿತುತ್ತಾರೆ.