ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ. ಅಧ್ಯಕ್ಷರ ಆಯ್ಕೆ
ಬಳ್ಳಾರಿ 26 : ತಾಲೂಕಿನ ಕೊರ‌್ಲಗುಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಒಟ್ಟು 18 ಜನರ ತಂಡವನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ದೊಡ್ಡ ಬಸವರಾಜ, ಉಪಾಧ್ಯಕ್ಷರಾಗಿ ಶ್ರೀಮತಿ ಮಹಾಂಕಾಳಮ್ಮ ಆಯ್ಕೆಯಾಗಿದ್ದರು.
ವಿ.ರಮಣರೆಡ್ಡಿ, ಟಿ.ಬಸವರಾಜ, ಬಿ.ವೆಂಕಟೇಶ್, ಟಿ.ಶೇಖಣ್ಣ, ವೈ.ಲಿಂಗರಾಜ, ಹೆಚ್.ಶಿವಕುಮಾರ್, ವೈ.ನಾಗರಾಜ, ಶಿವಮೂರ್ತಿ, ಬಿ.ಅಂಜಿನಿ, ಹೊನ್ನೂರ್ಪ, ಮಲ್ಲಯ್ಯ, ವಂಡ್ರ್ಪ ಇವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ರಮೇಶ್ .ಎನ್. ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.