ಶಿಗ್ಗಾವ್

ಭಾಜಪ ಮಹಿಳಾ ಮಂಡಳವತಿಯಿಂದ ವಿಜಯೋತ್ಸವ

ಭಾಜಪ ಮಹಿಳಾ ಮಂಡಳವತಿಯಿಂದ ವಿಜಯೋತ್ಸವ

ಶಿಗ್ಗಾವಿ 10: ಗುಜರಾತಿನಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವನ್ನು ಗಳಿಸಿದ್ದಕ್ಕಾಗಿ ಪಟ್ಟಣದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನ ಸಂಪರ್ಕ ಕಾರ್ಯಾಲಯದಲ್ಲಿ ಮಹಿಳಾ ಮಂಡಳ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಮಂಡಳದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಮಹಿಳಾ ಮಂಡಲ ಅಧ್ಯಕ್ಷೆ ಉಷಾ ಬಿಳಿಕುದುರಿ, ಪ್ರಧಾನ ಕಾರ್ಯದರ್ಶಿ ಸಂಜನಾ ರಾಯ್ಕರ್, ಲಕ್ಷ್ಮೀ ತೋಟದ, ರಾಜೇಶ್ವರಿ ಪಂಚಾಕ್ಷರಿಮಠ, ರತ್ನಾ ಬನ್ನಿಕೊಪ್ಪ, ಭಾರತೀ ರಾಮಾಪುರಮಠ, ಎನ್‌.ವಿ.ಪದ್ಮಾ ಸೇರಿದಂತೆ ಮಹಿಳಾ ಭಾಜಪ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ