ಗಣೇಶೋತ್ಸವ : ಮಹಾಪ್ರಸಾದ ಕಾರ್ಯಕ್ರಮ

ಗಣೇಶೋತ್ಸವ : ಮಹಾಪ್ರಸಾದ ಕಾರ್ಯಕ್ರಮ

ಸಂಬರಗಿ 23: ಬರಮಖೋಡಿ ಸುಕನ್ಯ ವೃದ್ಧಾಶ್ರಮದಲ್ಲಿ ಗಣೇಶೋತ್ಸವ ನಿಮಿತ್ಯವಾಗಿ ನಿರಾಶ್ರಿತ ವೃದ್ಧರಿಗೆ ವಿಶೇಷವಾಗಿ ಮಹಾಪ್ರಸಾದ ತಯಾರಿಸಲಾಗಿತ್ತು. ಮಹಾ ಪ್ರಸಾದವನ್ನು ವೃದ್ಧಾಶ್ರಮದ ಸಂಸ್ಥಾಪಕ ಅಧ್ಯಕ್ಷೆ ಭಾಗ್ಯವಂತಿ ಮಹಾದೆವ ಬಿರಾದಾರ ಮಹಾಪ್ರಸಾದ ನೀಡುತ್ತಿರುವ ಚಿತ್ರ 


ಸುದ್ದಿ ಓದಿ