70 ಅಡಿ ಗಣಪತಿ ದರ್ಶನ ಪಡೆದ ಗಣೇಶ್
ಲೋಕದರ್ಶನ ವರದಿ
ಬೆಟಗೇರಿ 21: ನನ್ನ ಹೆಸರು ಗಣೇಶ್. ನನಗೆ ಇತ್ತೀಚೆಗೆ 70 ವರ್ಷ ತುಂಬಿದ್ದು, 71ನೇ ವರ್ಷಕ್ಕೆ ಪದಾರೆ್ಣ ಮಾಡಿದ್ದೇನೆ. ಈ ವಿಷಯ ತಮಗೆಲ್ಲ ತಿಳಿದಿದೆ. ಹೈದರಾಬಾದ್ನಲ್ಲಿ 70 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಅದರ ದರ್ಶನ ಪಡೆದ ದೃಶ್ಯ.