ಮಹಲಿಂಗಪುರ

ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಿಗಳಿಗೆ ಉಚಿತ ಓಷಧ ಸೇವೆ

ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಿಗಳಿಗೆ ಉಚಿತ ಓಷಧ ಸೇವೆ

ಮಹಾಲಿಂಗಪುರ 24: ಸ್ಥಳೀಯ ಓಷಧ ವ್ಯಾಪಾರಿಗಳ ಸಂಘದ ವತಿಯಿಂದ  ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಿಗಳಿಗೆ ಉಚಿತ ಓಷಧ ಸೇವೆ ನೀಡಲಾಗುತ್ತಿದೆ. 

ಭಾನುವಾರದಿಂದ 3 ದಿನಗಳವರೆಗೆ ನಿರಂತರ ಸೇವಾ ಕಾರ್ಯಕ್ಕೆ ಡಾ.ಎ.ಆರ್‌.ಬೆಳಗಲಿ ಚಾಲನೆ ನೀಡಿದರು, ಡಾ.ಮಾರುತಿ ಮೇದಾರ, ಡಾ.ರಮೇಶ ಪತ್ತಾರ, ಡಾ.ಆದರ್ಶ ಕೌಜಲಗಿ, ಡಾ.ರೇವಣೇಶ ಮಾರಾಪುರ, ಸಂಘದ ಅಧ್ಯಕ್ಷ ಮಹಾಂತೇಶ ತಿರಕನ್ನವರ, ಅನಿಲ ಉಳ್ಳಾಗಡ್ಡಿ, ರಾಜು ಬಡಿಗೇರ, ಪ್ರಕಾಶ ಹೊಸೂರ, ಬಸವರಾಜ ಶಿರೋಳ, ರಾಜಕುಮಾರ ಬಿದರಿ, ಪ್ರಭು ಬ್ಯಾಳಿ, ಸುದೀಪ ಹಿಪ್ಪರಗಿ, ಬಸವರಾಜ ಸಂಗಾನಟ್ಟಿ, ರಾಜು ನಂದೆಪ್ಪನವರ, ಸಿದ್ದು ಕೊಣ್ಣೂರ ಇದ್ದರು, ವಿಜಯಪುರದ ಶ್ವೇತಾ ಏಜೆನ್ಸಿ, ಜಮಖಂಡಿಯ ಸತ್ವರ್ಷಿ ಫಾರ್ಮಾ, ಪದ್ಮಾ ಫಾರ್ಮಾ, ಬನಹಟ್ಟಿಯ ರಾಟಿ ಫಾರ್ಮಾ ಉಚಿತ ಓಷಧ ನೀಡಿ ಸಹಕರಿಸಿವೆ. 


ಸುದ್ದಿ ಓದಿ