ಉಚಿತ ದಂತ ಶಿಬಿರ
ತಾಳಿಕೋಟಿ 10: ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ದಂತ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂಧರ್ಬದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾ. ಸತೀಶ ತಿವಾರಿ ರಮೇಶ ರಾಠೋಡ ತಾಳಿಕೋಟಿ ವೈದ್ಯಾಧಿಕಾರಿಗಳಾದ ಡಾ. ಶ್ರೀಶೈಲ್ ಹುಕ್ಕೇರಿ (ಐ.ಬಿ ತಳ್ಳೋಳ್ಳಿ ಚಿಕ್ಕಮಕ್ಕಳ ತಜ್ಞರು) ಬಾಪೂಗೌಡ ಮತ್ತು ದೀಪಾ ತಾಳಿಕೋಟಿ ದಂತ ವೈದ್ಯರಾದ ಡಾ. ವಿಜಯಲಕ್ಷ್ಮೀ ಮತ್ತು ತಾಳಿಕೋಟಿ ಸಮೂದಾಯ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು