ಆಹಾರ ಧಾನ್ಯ ಕಿಟ್ ವಿತರಣೆ
ಮಹಾಲಿಂಗಪೂರ 29: ಪುರಸಭೆ ವಾರ್ಡ್ ನಂ.4 ಅಭ್ಯರ್ಥಿಯ ಪತಿ ಚುನಾವಣೆಯಲ್ಲಿ ಸೋತರು ಸಹಾಯ ಹಸ್ತದಿಂದ ಸೇವೆ ಸಲ್ಲಿಸುವು ಮೂಲಕ ಮಾನವೀಯತೆ ಮೇರೆಯುತ್ತಿರುವ ಸದಾಶಿವ ವಡ್ಡರ ಸ್ಥಳೀಯ ಬಸವನಗರದ ವಾರ್ಡ್ ನಂ 4 ರ ಅಭ್ಯರ್ಥಿಯಾಗಿ ಕಳೆದ ಪುರಸಭೆ ಚುನಾವಣೆಯಲ್ಲಿ ಗಾಯತ್ರಿ ಸದಾಶಿವ ವಡ್ಡರ ಎಂಬ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲನ್ನು ಕಂಡಿದ್ದರು ಆದರೂ ಸಹ ತನ್ನ ಪತಿ ಈ ಕೊರೊನಾ ಮಹಾಮಾರಿ ಇಂದ ತತ್ತರಿಸಿದ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾನವೀಯತೆ ಮರೆದಿರುವು ಸಾರ್ವಜನಿಕರಲ್ಲಿ ಸಂತಸವನುಂಟು ಮಾಡಿದೆ. ಸದಾಶಿವ ವಡ್ಡರಬಸವರಾಜ ಕಡಬಲ್ಲವರ ರವಿ ಮಾವಿನ ಹಿಂಡಿ ಸಂಜು ದೊಡಮನಿ ಅಭೀ ಮನಿಂಗ ದೊಡಮನಿ ವಿದ್ಯಾಕುಮಾರ ಹಾಸಿಕಲಕರ ಸುರೇಶ ಮುಗಳ್ಯಾಳ ಸಂಜು( ಪಿಂಟು ) ದೊಡಮನಿ ಜೋತಿಭಾ ಜಾಧವ ಸುರೇಶ ಹುಂಡೆಕರ ವರದಿ ಪರಶುರಾಮ್ ಎಚ್.ಲಮಾಣಿ