ಬಳ್ಳಾರಿ

ನೂತನ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸನ್ಮಾನ

ನೂತನ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸನ್ಮಾನ

ಬಳ್ಳಾರಿ 07 :ಜಿಲ್ಲೆಯ ನೂತನ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ  ಕರ್ತವ್ಯಕ್ಕೆ ಹಾಜರಾದ ಮುರುಗೇಂದ್ರ, ಬಿ, ಶಿರೋಳ್ಕರ್ರವರಿಗೆ ಬಳ್ಳಾರಿ ಜಿಲ್ಲಾ ಸರ್ಕಾರ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನೂತನ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸನ್ಮಾನಿಸಿ ಗೌರವಿಸಿದರು. ಈ ವೇಳೆ  ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್,ಶಿವಪ್ಪ, ಮೂರ್ತಿ, ವೆಂಕಟೇಶ್, ನಾಗರಾಜ್, ಮಲ್ಲೇಶಪ್ಪ, ಸಂತೋಷ, ಅಂತೋನಿ, ಶಿವು ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಇತರರು  ಇದ್ದರು. 


ಸುದ್ದಿ ಓದಿ