ಮುಂದಗೋಡ

ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾಬಾಯಿಗೆ ಸನ್ಮಾನ

ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾಬಾಯಿಗೆ ಸನ್ಮಾನ

ಮುಂಡಗೋಡ 10: ಪಟ್ಟಣದ ನಂದೀಶ್ವರ ನಗರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ ಲೀಲಾಬಾಯಿ ಇಂಗಳಕಿ ಅವರ ನಿವಾಸಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಗುರುವಾರ ಭೇಟಿ ನೀಡಿ ಜಿಲ್ಲಾಡಳಿತ ವತಿಯಿಂದ ಅವರನ್ನು ಸನ್ಮಾನಿಸಿದರು.  

ಈ ವೇಳೆ ಶಿರಸಿ ಎಸಿ ದೇವರಾಜ್ ಆರ್‌., ತಹಶೀಲ್ದಾರ ಶಂಕರ ಗೌಡಿ, ಗ್ರೇಡ್‌-2 ತಹಶೀಲ್ದಾರ ಜಿ.ಬಿ.ಭಟ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ