ಬೊಮ್ಮಾಯಿಯಿಂದ ಶ್ರೀಗೆ ಸನ್ಮಾನ
ಶಿಗ್ಗಾವಿ 21: ಪ್ರಥಮ ಭಾರಿಗೆ ಹಾವೇರಿ- ಗದಗ ಲೋಕಸಭಾಕ್ಷೇತ್ರದ ಸಂಸದರಾದ ಬಳಿಕ ಪ್ರಥಮ ಬಾರಿಗೆ ಶಿಗ್ಗಾವಿಯ ವಿರಕ್ತಮಠಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿಯವರು ಸಂಗನಬಸವ ಶ್ರೀಗಳ ಆರ್ಶಿವಾದ ಪಡೆದ ನಂತರ ಶ್ರೀಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ, ಶಶಿಧರ ಯಲಿಗಾರ, ದೇವಣ್ಣಾ ಚಾಕಲಬ್ಬಿ,ಬಸವರಾಜ ಹೆಸರೂರ, ಬಸವನಗೌಡ ಮೇಲಿನಮನಿ, ರಾಘವೇಂದ್ರದೇಶಪಾಂಡೆ ಸೇರಿದಂತೆ ಪಕ್ಷದಕಾರ್ಯಕರ್ತರು ಉಪಸ್ಥಿತರಿದ್ದರು.