ಬ್ಯಾಡ್ಗಿ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಶಂಕರಗೌಡ ಪಾಟೀಲಗೆ ಸನ್ಮಾನ ಲೋಕದರ್ಶನ 16 ಫೆಬ್ರವರಿ 2026, 5:20 ಅಪರಾಹ್ನ ನವೀಕರಿಸಲಾಗಿದೆ: 25 ಸೆಪ್ಟೆಂಬರ್ 2026, 8:53 ಅಪರಾಹ್ನ ಬ್ಯಾಡಗಿ 16 : ಕೃಷಿ ಪಂಡಿತ ಪ್ರಶಸ್ತಿಗೆ ವಿಜಯತರರಾದ ಪ್ರಗತಿ ಪರ ರೈತ ಶಂಕರಗೌಡ ಪಾಟೀಲ ಇವರಿಗೆ ಬುಡಪನಹಳ್ಳಿ ಗ್ರಾಮದಲ್ಲಿ ಪಂಚಮಶಾಲಿ ಸಮಾಜದ ಹಿರಿಯ ಗಣ್ಯರು ಸನ್ಮಾನಿಸಿದರು.