ಧಾರವಾಡ - ಹುಬ್ಬಳ್ಳಿ

ಅನಿರುದ್ಧ ಜಾತಕರ್ಗೆ ಸನ್ಮಾನ

ಅನಿರುದ್ಧ ಜಾತಕರ್ಗೆ ಸನ್ಮಾನ

ಲೋಕದರ್ಶನ ವರದಿ 

  ಧಾರವಾಡ 01: ಜೆ.ಎಸ್‌.ಎಸ್‌.ನ ಹಳೆಯ ವಿದ್ಯಾರ್ಥಿ ಹಾಗೂ ಖ್ಯಾತ ಚಲನಚಿತ್ರ ಕಲಾವಿದ ಅನಿರುದ್ಧ ಜಾತಕರ್ ಅವರು ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಗೆ ಆಗಮಿಸಿದ ಸಂದರ್ಭದಲ್ಲಿ ಸಂಸ್ಥೆಯ ಮಾನ್ಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅರಿಹಂತ ಪ್ರಸಾದ್ ಹಾಗೂ ಜೆ.ಎಸ್‌.ಎಸ್‌. ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ