ನೇಕಾರರಿಗೆ ಸನ್ಮಾನ
ಮಹಾಲಿಂಗಪುರ 08: ಮೋದಿಜಿಯವರ ಆಶಯದಂತೆ ಕೈಮಗ್ಗ ದಿನಾಚರಣೆಯ ಅಂಗವಾಗಿ ಸ್ಥಳೀಯ ವಿವಿಧ ವಾರ್ಡಿನ ನೇಕಾರರ ನಿವಾಸಗಳಿಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು.
ಪುರಸಭಾ ಸದಸ್ಯ ರಾಜು ಚಮಕೇರಿ, ಪ್ರಹ್ಲಾದ ಸಣ್ಣಕ್ಕ, ರವಿ ಜವಳಗಿ, ಚನ್ನಬಸು ಯರಗಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಜಿ. ಎಸ್. ಗೊಂಬಿ, ಲಕ್ಕಪ್ಪ ಚಮಕೇರಿ, ಶಿವಾನಂದ ಹುಣಶ್ಯಾಳ, ಮಹಾಲಿಂಗಪ್ಪ ಅನಂತಪುರ, ಜಯವಂತ ಕಾಗಿ, ಭರತ ಕದ್ದಿಮನಿ, ಮಹಾಂತೇಶ ಮಡಿವಾಳ, ಮಹಾಲಿಂಗ ಸೋರಗಾವಿ ಇತರರು ಇದ್ದರು.