ಮಹಲಿಂಗಪುರ

ಪತ್ರಕರ್ತನಿಗೆ ಸನ್ಮಾನ

ಪತ್ರಕರ್ತನಿಗೆ ಸನ್ಮಾನ

ಮಹಾಲಿಂಗಪುರ04 : ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ, ಪತ್ರಕರ್ತ ಶಿವಲಿಂಗ ಸಿದ್ನಾಳ ಅವರನ್ನು ರಬಕವಿಯ ಹಜಾರೆಯವರ ಪದ್ಮಾವತಿ ಇಂಟರನ್ಯಾಷನಲ್ ಸ್ಕೂಲ್ ವತಿಯಿಂದ ಸನ್ಮಾನಿಸಿ ಪತ್ರಿಕಾ ದಿನಾಚರಣೆಗೆ ಶುಭಕೋರಲಾಯಿತು. ಪ್ರಾಚಾರ್ಯ ಡಿ.ಬಿ.ಕೋಳಿ, ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ, ಡಿ.ಎ.ಬಿಸನಾಳ, ಆರ್‌.ಎನ್‌.ಪಟ್ಟಣಶೆಟ್ಟಿ, ಎಲ್‌.ಬಿ.ತುಪ್ಪದ, ಬಿ.ಎಂ.ಹಂದಿಗುಂದ, ಸಂತೋಷ ಮಗದುಮ್ ಹಾಗೂ ಪದ್ಮಾವತಿ ಸ್ಕೂಲ್ ಸಿಬ್ಬಂದಿ ಇದ್ದರು. 


ಸುದ್ದಿ ಓದಿ