ಮಹಲಿಂಗಪುರ

ದೇಶಕ್ಕೆ ಪ್ರಥಮ ರಾಂಕ್: ಡಾ.ಚಿದಾನಂದಗೆ ಸನ್ಮಾನ

ದೇಶಕ್ಕೆ ಪ್ರಥಮ ರಾಂಕ್: ಡಾ.ಚಿದಾನಂದಗೆ ಸನ್ಮಾನ

ಮಹಾಲಿಂಗಪುರ:  ಕೆಎಲ್‌ಇ ಕಾಲೇಜಿನಲ್ಲಿ ರನ್ನಬೆಳಗಲಿ ಪಟ್ಟಣದ ಪ್ರತಿಭಾವಂತ ಯುವಕ, ಸೂಪರ್ ಸ್ಪೇಷಾಲಿಟಿ ಎಂಡಿ ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರಾ​‍್ಯಂಕ್ ಪಡೆದ ಡಾ.ಚಿದಾನಂದ ಕುಂಬಾರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಗ್ರೇಡ್‌ಒನ್ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ಪಿಯು ಪ್ರಾಚಾರ್ಯ ಡಿ.ಬಿ.ಕೋಳಿ, ಡಾ.ಕೆ.ಎಂ.ಅವರಾದಿ, ಪರಮಾನಂದ ಕುಂಬಾರ, ಆನಂದ ಕುಂಬಾರ, ರವೀಂದ್ರ ಕಲ್ಲೋಳಿ ಇನ್ನಿತರರು ಇದ್ದರು. 


ಸುದ್ದಿ ಓದಿ