ಶಿಗ್ಗಾವ್

ಜಯದೇವ ಅಗಡಿಯವರಿಗೆ ಸನ್ಮಾನ

ಜಯದೇವ ಅಗಡಿಯವರಿಗೆ ಸನ್ಮಾನ

ಶಿಗ್ಗಾವಿ: 67ನೇ ರಾಜೋತ್ಸವ ಪ್ರಶಸ್ತಿಗೆ ಸಂಘ ಸಂಸ್ಥೆಯ ಪರಿಕಲ್ಪನೆಯ ಪ್ರಶಸ್ತಿಗೆ ಭಾಜನವಾದ ತಾಲೂಕಿನ ಅಗಡಿತೋಟ, ತೋಟದ ಮಾಲಕರು ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಜಯದೇವ ಅಗಡಿಯವರನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಿಪ್ಪಣ್ಣಾ ಸಾತಣ್ಣವರ, ವಿರೇಶಆಜೂರ, ಪ್ರಕಾಶ ದಾಸನೂರ, ಶಾಂತಣ್ಣಾ ಹುಲ್ಲೂರ, ಮಂಜುನಾಥ ಹಾವೇರಿ ಸೇರಿದಂತೆಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ