ಬಿಳ್ಕೋಡಗೆ ಸಮಾರಂಭ
ಆಲಮೇಲ 10 : ಸಮಿಪದ ಅರ್ಜುಣಿಗಿ ಕೆ,ಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಗದೀಶ ಚೌಡಿಹಾಳವರು ದಿ 31 ರಂದು ಸರಕಾರಿ ಸೇವೆಯಿಂದ ನಿವೃತಿ ಹೊಂದಲಿರು ಪ್ರಯುಕ್ತ ಇಲ್ಲಿನ ಗ್ರಾಮಸ್ಥರು ಶಿಕ್ಷಕ ವರ್ಗದರು ರಾಯಣನ ಕಂಚಿನ ಮೂರ್ತಿ ನೆನಪಿನ ಕಾಣಿಕೆ ಯೂಂದಿಗೆ ಸನ್ಮನಿಸಿ ಗೌರವಿಸಿ ಬಿಳ್ಕೋಟ್ಟರು ಸನ್ಮನ ಸ್ವಿಕರಿಸಿ ಮಾತನಾಡಿ ಶಾಲೆಯ ಆಡಳಿತ ಮಂಡಳಿಗೆ ಸಹ ಶಿಕ್ಷಕರಿಗೆ ಕೃತಜ್ಷನೆ ಹೆಳಿದರು, ತುಕ್ಕಪ ಪೂಜಾರಿ ಮಾತನಾಡಿದರು ಇದೆ ಶಾಲೆಯಲ್ಲಿ 23 ವರ್ಷ ನಿರಂತರ ಸೇವೆ ಸಲ್ಲಿಸಿದು ಆದರ್ಶ ಶಿಕ್ಷಕರಾಗಿ ಕಪ್ಪು ಚುಕ್ಕೆ ಯಿಲ್ಲದೆ ಕಾರ್ಯನಿರ್ವಹಿಸಿದು ಬಣ್ಣಿಸಿದರು; ಮುಖ್ಯ ಶಿಕ್ಷಕ ಪಂಡಿತ ಅವಜಿ ಗಂಗಾದರ ಮಾಂತ ತಾವರಖೇಡ ರವಿಕಿರಣ ಚೌಡಿಹಾಳ ಗ್ರಾಮದ ಗಣ್ಯರು ಶಿಕ್ಷಕ ವೃಂದ ಇದ್ದರು.