ಅವಿರೋಧವಾಗಿ ನೂತನ ಎಸ್ಡಿಎಂಸಿ ಅಧ್ಯಕ್ಷರ ಆಯ್ಕೆ
ಮಹಾಲಿಂಗಪುರ: ನಗರದ ಸರ್ಕಾರಿ ಪ್ರೌಢ ಶಾಲೆಯ ನೂತನ ಎಸ್ ಡಿ ಎಮ್ ಸಿ ಸಮಿತಯ ಅಧ್ಯಕ್ಷರು ಮತ್ತು ಸದಸ್ಯರ ಅವಿರೋಧ ಆಯ್ಕೆಯಾದರು. ಅಧ್ಯಕ್ಷರಾಗಿ ಸಂಜು ರಾಠೋಡ,ಉಪಾಧ್ಯಕ್ಷರಾಗಿ ಪವಿತ್ರಾ ಕುರಿ,ಮತ್ತು ಮುತ್ತವ್ವ ಕುಂದ್ರಾಳ,ಮಲಪ್ಪ ಅಂಬನ್ನಗೊಳ, ಆನಂದ ಕಂಬಾರ,ಲಕ್ಸ್ಮಿ ಶಿರೋಳ,ಲಾಲಸಬ ಪಟಾನ, ಮಹಾದೇವಿ ಅಕ್ಕಿಮಠ,ರೂಪಾ ಯಾದವಾಡ ಇವರ ಸದಸ್ಯರಾಗಿ ಆಯ್ಕಯಾಗಿದ್ದಾರೆ.ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ಶೇಖರ ಅಂಗಡಿ,ಚನ್ನಬಸು ಯರಗಟ್ಟಿ, ವಿಷ್ಣು ಗೌಡ ಪಾಟೀಲ್ , ಅರ್ಜುನ ಮೋಪಾಗಾರ್,ಪಾಪಾ ನಾಲಬಂದ,ಮಹಾದೇವ ಸಾವಂತ,ರಫೀಕ್ ಮಾಲದಾರ, ಸಿ ಆರ್ ಪಿ ,ಎಸ್ ಏನ್ ಬ್ಯಾಳಿ, ಶಾಲೆಯ ಮುಖ್ಯ ಗುರುಗಳಾದ ಚಿಪಾಡಿ ಮತ್ತು ಶಿಕ್ಷಕರು ಶಿಕ್ಷಕಿಯರು ಪಾಲಕರ ಉಪಸಿತರಿದ್ದರು.