ಸಿರುಗುಪ್ಪ

ಕೊತ್ತಲಚಿಂತ: ಶಾಲೆಯಿಂದ ನಾಟಕ ಪ್ರದರ್ಶನ

ಕೊತ್ತಲಚಿಂತ: ಶಾಲೆಯಿಂದ ನಾಟಕ ಪ್ರದರ್ಶನ

ಸಿರುಗುಪ್ಪ 29: ಗ್ರಾಮೀಣ ಭಾಗದ ಹಳ್ಳಿಗಳ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಅವರಲ್ಲಿ ಅಡಗಿರುವ ವಿವಿಧ ವಿಶಿಷ್ಟ ಕಲೆ ಪ್ರತಿಭೆ ಹೊರ ಹೊಮ್ಮುವ ಅಂತರ್ಗತವಾಗಿರುತ್ತದೆ ಎಂದು ರಂಗ ಸಂಶೋಧನಾಥರ್ಿ ಬೈರಾಗಮದಿನ್ನಿ ಆರ್ ಪಿ ಮಂಜುನಾಥ್ ಅಭಿಪ್ರಾಯಪಟ್ಟರು. ತಾಲೂಕಿನ ಕೊತ್ತಲಚಿಂತ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕನರ್ಾಟಕ ಸಕರ್ಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೈ ರಾಗಮದಿನ್ನಿ ಕಾರಂತರಂಗ ಲೋಕಕಲಾತ್ಮಕ ಮನಸ್ಸುಗಳ ತಾಣ ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ ಶಾಲೆಯಿಂದ ರಂಗದೆಡೆಗೆ ಆರ್ ಪಿ ಮಂಜುನಾಥ್ ರಚಿಸಿದ ರಾಮಕೃಷ್ಣ ನಿದರ್ೆಶನದ ಹಗಲು ಇರುಳಾಗುವ ಮುನ್ನ ಸಾಮಾಜಿಕ ಸಂದೇಶಾತ್ಮಕ ನಾಟಕ  ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಮಕ್ಕಳ ಕಲೆ ಮತ್ತು ಕಲಿಕೆಗೆ ಪೋಷಕರು ಪ್ರೇರೇಪಿಸಿ ಪ್ರೋತ್ಸಾಹಿಸುವ ಅಗತ್ಯ ಅನಿವಾರ್ಯವಾಗಿದೆ ಎಂದರು. 

ನಾಟಕದಲ್ಲಿ ಮುದುಕಪ್ಪ, ರೇಣುಕಾ, ನಿತೀಶ್, ಪಿ ಭಾರತಿ, ಈರಮ್ಮ, ಪಿ ವಿನಯ್, ರಾಜೇಶ್ವರಿ, ಸರ್ವ ಮಂಗಳ ,ಕಾವ್ಯ, ದೇವರಾಜ್, ಮಲ್ಲಿಕಾಜರ್ುನ, ವೀರೇಂದ್ರ, ಶಿವಕುಮಾರ್, ಭೀಮಣ್ಣ, ಶಿವಶಂಕರ್, ಅಂಬಿಕಾ ಇತರರು ಮನೋಜ್ಙಾನವಾಗಿ ಅಭಿನಯಿಸಿದರು ಭಾರತಿ ತಂಡ ಅಭಿನಯ ಗೀತೆಗಳನ್ನು ಪ್ರಸ್ತುತಪಡಿಸಿದರು ನೋಡುಗರ ಮನಸ್ಸು ಉಲ್ಲಾಸ ಗೊಳಿಸಿತು ಶಿಕ್ಷಕರಾದ ಕೆ ಪುರುಷೋತ್ತಮ, ಸಂಸ್ಥ ಸದಸ್ಯ  ಡಿ ಎಂ ಮಲ್ಲಪ್ಪ ,ಬಸವರಾಜ್ ಗೌಡ ,ಅಯ್ಯನಗೌಡ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಗ್ರಾಮಸ್ಥರು  ಸುತ್ತಮುತ್ತಲ ಜನ ಪಾಲ್ಗೊಂಡಿದ್ದರು  

ಸುದ್ದಿ ಓದಿ