ಅಧ್ಯಕ್ಷೆಯಾಗಿ ಡಾ.ವಿದ್ಯಾ ದಿನ್ನಿಮನಿ ಆಯ್ಕೆ
ಮಹಾಲಿಂಗಪುರ 20: ಸ್ಥಳೀಯ ಲಿಂಗಾಯತ ಪಂಚಮಸಾಲಿ ಸಮಾಜದ ಮಹಿಳಾ ಘಟಕ ಅಧ್ಯಕ್ಷರಾಗಿ ಡಾ.ವಿದ್ಯಾ ದಿನ್ನಿಮನಿ(ಯಲಿಗಾರ), ಉಪಾಧ್ಯಕ್ಷರಾಗಿ ಎ.ಎ.ಕಿಚಡಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಸರೋಜಾ ಶಿರೋಳ, ಡಾ.ಶಶಿರೇಖಾ ಹುದ್ದಾರ, ಖಜಾಂಚಿಗಳಾಗಿ ರೇಣುಕಾ ಹುಬ್ಬಳ್ಳಿ, ಸುಮಾ ಉಳ್ಳಾಗಡ್ಡಿ, ಸದಸ್ಯರಾಗಿ ಸರೋಜಿನಿ ಕುಳಲಿ, ಭಾರತಿ ದಲಾಲ, ನೀಲವ್ವ ಖೋತ, ಜಯಶ್ರೀ ಪಟ್ಟಣಶೆಟ್ಟಿ. ಅನಿತಾ ಸುಣಧೋಳಿ,ಕಾಶಿಬಾಯಿ ಉಮರಾಣಿ. ಬಸವ್ವ ಅಮ್ಮಣಗಿ,ಪೂರ್ಣಿಮಾ ನಂದಪ್ಪನವರ, ಸಲಹಾ ಸಮಿತಿ ಅಧ್ಯಕ್ಷರಾಗಿ ಡಾ.ಉಷಾ ಬೆಳಗಲಿ, ಸುವರ್ಣ ಆಸಂಗಿ, ಶಶಿಕಲಾ ವಜ್ರಮಟ್ಟಿ, ಶಕುಂತಲಾ ವಜ್ರಮಟ್ಟಿ, ಮಂಜುಳಾ ದಿನ್ನಿಮನಿ, ಮೀನಾಕ್ಷಿ ಉಳ್ಳಾಗಡ್ಡಿ, ರತ್ನಬಾಯಿ ದಲಾಲ, ಮಾಲಾ ಶಿರೋಳ್, ಬಸವ್ವ ಅಮ್ಮಣಗಿ, ರೇಖಾ ಪೂಜಾರಿ ಆಯ್ಕೆಯಾಗಿದ್ದಾರೆ.