ಸಿಂಧಗಿ

ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ,,,,,.

ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ,,,,,.


ಸಿಂದಗಿ17:   ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ನಿಮಿತ್ಯ ಜನತಾದಳ (ಜಾತ್ಯಾತೀತ) ಸಿಂದಗಿ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ಹಂಚಿ ಆಚರಣೆಯನ್ನು ಮಾಡಲಾಯಿತು. 

ಸಿಂದಗಿ ತಾಲೂಕ ಘಟಕದ ಅಧ್ಯಕ್ಷ ಗೋಲ್ಲಾಳಪ್ಪಗೌಡ ಪಾಟೀಲ  ಮತ್ತು ಜನತಾದಳದ ಮುಖಂಡರಾದ ವಕೀಲ ಜುಲ್ಪಿಕರ .ಆಯ್‌.ಅಂಗಡಿ, ಮಾಜಿ ಅಧ್ಯಕ್ಷ ಪ್ರಕಾಶ ಹಿರೇಕುರಬರ, ಪುರಸಭೆ ಸದಸ್ಯರಾದ ರಾಜಣ್ಣಿ ನಾರಾಯಣಕರ, ಶರಣಪ್ಪ ಸೂಲ್ಪಿ, ಝರಿನಾ ತಾಂಬೆ, ದಾದಾಪೀರ ಅಂಗಡಿ ಗಣಿಹಾರ, ಈರಣ್ಣಗೌಡ ಚಟ್ಟರಕಿ, ಮಹಿಬೂಬಸಾಬ ಗಿರಣಿ, ನವಾಬ ಬಳಗಾನೂರ, ಎಮ್‌.ಎಚ್‌. ಪಟೇಲ್, ಮಹಿಬೂಬ ಭಾಲ್ಕಿ, ಹಾಗೂ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ