ಮಹಲಿಂಗಪುರ

ಬಿಜೆಪಿ ಕಾರ್ಯಕರ್ತರಿಂದ ಧರಣಿ ಸತ್ಯಾಗ್ರಹ

ಬಿಜೆಪಿ ಕಾರ್ಯಕರ್ತರಿಂದ ಧರಣಿ ಸತ್ಯಾಗ್ರಹ

ಮಹಾಲಿಂಗಪುರ 06:  ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಗೆ ನಡೆದ ಚುನಾವಣೆ ತರುವಾಯ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಕಾಲ ಧರಣಿ ಸತ್ಯಾಗ್ರಹ ನಡೆಸಿದರು. ಈ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಮಂಡಲ ಕಾರ್ಯದಶರ್ಿ ಮಹಾಲಿಂಗ ಕುಳ್ಳೊಳ್ಳಿ, ಪಿಕೆಪಿಎಸ್ ಸದಸ್ಯ ಶಿವಲಿಂಗಪ್ಪ ಘಂಟಿ, ಅಲ್ಪಸಂಖ್ಯಾತ ಮೋಚರ್ಾದ ಜಮೀರ್ ಯಕ್ಸಂಬಿ, ಕಾರ್ಯಕರ್ತ ಶಿವಾನಂದ ಹುಣಶ್ಯಾಳ, ಶಂಕರ್ ಮುರಗೋಡ ಹಾಗೂ ಶಾಸಕರ ಆಪ್ತ ಸಹಾಯಕ ವಿಕ್ರಂ ಕುಳ್ಳೂರ್ ಇದ್ದರು 

ಸುದ್ದಿ ಓದಿ