ಮಹಲಿಂಗಪುರ

ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಎಂ.ಎಲ್.ಸಿ ಮಾಡಲು ಆಗ್ರಹ.

ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಎಂ.ಎಲ್.ಸಿ ಮಾಡಲು ಆಗ್ರಹ.

ಮಹಾಲಿಂಗಪುರ : ಮಾಜಿ ಸಚಿವ ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖಾ ಸಚಿವರಾಗಿ ಮಾಡಿದ ಸೇವೆಯನ್ನು ರಾಜ್ಯದ ಜನತೆ ಮರೆಯಲು ಸಾಧ್ಯವಿಲ್ಲ,ಅವರು ಮಾದಿಗ ಜನಾಂಗದ ಅಭಿವೃದ್ಧಿಗಾಗಿ ಹಗಲಿರುಳೂ ದುಡಿದು ಸಮಾಜಕ್ಕೆ ದೊಡ್ಡ ಗೌರವ ತಂದಿದ್ದಾರೆ ಅವರ  ಸೋಲು ಅತ್ಯಂತ ಆಘಾತಕಾರಿ. ಅವರಿಗೆ ಎಂ.ಎಲ್.ಸಿ.ಸ್ಥಾನ ನೀಡಿ ಅವರ ಸೇವೆಯನ್ನು ಗೌರವಿಸಬೇಕೆಂದು ಮಾದಿಗ ಸಮಾಜದ ಪರವಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ರಂಗನಾಥ ಡಿ.ಕೆ.ಆಗ್ರಹಿಸಿದ್ದಾರೆ.  

ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ಸಂದರ್ಭದಲ್ಲಿ ಎಚ್.ಆಚಿಜನೇಯ ಅವರ ಸೋಲು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.

 

ಸುದ್ದಿ ಓದಿ