ಹತ್ತರಿಗಿಯ ಹಿರಿಯ ಪತ್ರಕರ್ತ ನಾಮದೇವ ಪಂಡರಿ ವಿಧಿವಶ : ಇಂದು ಅಂತ್ಯಕ್ರಿಯೆ

ಹತ್ತರಿಗಿಯ ಹಿರಿಯ ಪತ್ರಕರ್ತ ನಾಮದೇವ ಪಂಡರಿ ವಿಧಿವಶ : ಇಂದು ಅಂತ್ಯಕ್ರಿಯೆ

ಬೆಳಗಾವಿ : ಹತ್ತರಗಿಯ ಹಿರಿಯ ಪತ್ರಕರ್ತ ಹಾಗೂ ಇಂದಿರಾನಗರ ನಾಮದೇವ ಲಕ್ಷ್ಮಣ ಪಂಡರಿ (71) ಇವರು ಶನಿವಾರ ವಿಧಿವಶವಾಗಿದ್ದಾರೆ.

    ನಾಮದೇವ ಪಂಡರಿ ಅವರು ಹಲವಾರು ದಶಕಗಳ ಕಾಲ ಪತ್ರಕರ್ತರಾಗಿ ಕಾರ್ಯ ಮಾಡಿದ್ದರು. ಇವರ ಅಂತ್ಯಕ್ರಿಯೆ ರವಿವಾರ ದಿ. 28ರಂದು ಬೆಳಗ್ಗೆ 9 ಗಂಟೆಗೆ ಹತ್ತರಗಿಯ ಇಂದಿರಾನಗರ ಮರಾಠ ಸಮಾಜದ  ರುದ್ರ ಭೂಮಿಯಲ್ಲಿ  ನಡೆಯಲಿದೆ. 

   ಮೃತರು ತಮ್ಮ ಹಿಂದೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಾಮದೇವ ಪಂಡರಿ ಅವರ ಅಗಲಿಕೆಗೆ ಸಂಕೇಶ್ವರ ಪತ್ರಕರ್ತರ ಬಳಗವು ಸಂತಾಪ ವ್ಯಕ್ತಪಡಿಸಿದೆ. 

ಸುದ್ದಿ ಓದಿ