ದೊಡ್ಡವ್ವ ಸಾಂಗ್ಲಿಕರ ನಿಧನ
ಮಹಾಲಿಂಗಪುರ 05: ಮುಧೋಳ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ ಅವರ ತಾಯಿ ದೊಡ್ಡವ್ವ ಸಿದ್ದಪ್ಪ ಸಾಂಗ್ಲಿಕರ (90) ನಿನ್ನೆತಡರಾತ್ರಿ ದಿನಾಂಕ 04/01/23 ರಂದು ನಿಧನರಾದರು. ಮೃತರು ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ಧಾರೆ. ಬೆಳಿಗ್ಗೆ 11 ಗಂಟೆಗೆ ಸ್ವ-ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.