ಮಹಲಿಂಗಪುರ

ನೀಲವ್ವ ಯಂಕಾಚಿ. ನಿಧನ

ನೀಲವ್ವ ಯಂಕಾಚಿ.  ನಿಧನ

ಮಹಾಲಿಂಗಪುರ 27: ಸಾಧುಗುಡಿ ಹತ್ತಿರದ ನಿವಾಸಿ, ಬನಜಿಗ ಸಮಾಜದ ಹಿರಿಯರಾದ ನೀಲವ್ವ. ಮಲಕಾಜಪ್ಪ. ಯಂಕಾಚಿ (84) ರವಿವಾರ ನಿಧನರಾಗಿದ್ದಾರೆ. 

ಇವರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ