ಇಂಡಿ

ಕೆ.ಆರ್. ಅವರಾದಿ ನಿಧನ

ಕೆ.ಆರ್. ಅವರಾದಿ ನಿಧನ

ಇಂಡಿ 17: ತಾಲೂಕಿನ ಪಡನೂರ ಗ್ರಾಮದ ಲಿಂಗಾಯತ ಹಂಡೇವಜೀರ ಸಮಾಜದ ಕೆ.ಆರ್. ಅವರಾದಿ (49) ಬುಧವಾರ ನಸುಕಿನ ಜಾವ ಸೋಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಸುದ್ದಿ ಓದಿ