ಮಹಲಿಂಗಪುರ

ಜನಾಬ್ ಶಿರಾಸಾಬ್ ಸೌದಾಗರ್ ನಿಧನ

ಜನಾಬ್  ಶಿರಾಸಾಬ್ ಸೌದಾಗರ್ ನಿಧನ

ಮಹಾಲಿಂಗಪುರ 10: ಪುರಸಭೆ ಹಾಗೂ ಅಂಜುಮನ್ ಸಂಸ್ಥೆಗಳ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ಧುರೀಣ ಬಶೀರ್ ಶಿರಾಸಾಬ್ ಸೌದಾಗರ್ (54)  ನಿಧನರಾದರು.

ಮೃತರಿಗೆ ತಾಯಿ, ಪುತ್ರ, ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುದ್ದಿ ಓದಿ