ಮಹಲಿಂಗಪುರ ಶ್ರೀಶೈಲ್ ಬಡಿಗೇರ ನಿಧನ ಲೋಕದರ್ಶನ ವರದಿ 19 ಸೆಪ್ಟೆಂಬರ್ 2021, 4:56 ಅಪರಾಹ್ನ ನವೀಕರಿಸಲಾಗಿದೆ: 23 ಅಕ್ಟೋಬರ್ 2024, 10:35 ಪೂರ್ವಾಹ್ನ ಮಹಾಲಿಂಗಪುರ 19: ಸ್ಥಳೀಯ ಬಸವ ನಗರ ನಿವಾಸಿ ಶ್ರೀಶೈಲ್ ಬಸಪ್ಪ ಬಡಿಗೇರ (27) ಸ. 19ರಂದು ಭಾನುವಾರ ನಿಧನರಾದರು.ಅವರು ತಾಯಿ, ಹೆಂಡತಿ, ಮೂವರು ಹೆಣ್ಣು ಮಕ್ಕಳು, ಸಹೋದರರು ಅಲ್ಲದೆ ಅಪಾರ ಬಂಧುಬಳಗವನ್ನು ಆಗಲಿದ್ದಾರೆ.
ಮಹಾಲಿಂಗಪುರದಲ್ಲಿ ರೈತರ ಬೃಹತ್ ಪ್ರತಿಭಟನೆ: ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರಕ್ಕೆ ಎಚ್ಚರಿಕೆ 15 ಅಕ್ಟೋ 2026