ಮಹಲಿಂಗಪುರ

ಮಹಾಂತೇಶ ಪಾಶ್ಚಾಪುರ ನಿಧನ

ಮಹಾಂತೇಶ  ಪಾಶ್ಚಾಪುರ ನಿಧನ

ಮಹಾಲಿಂಗಪುರ 20: ಪಟ್ಟಣದ ಬನಜಿಗ ಸಮಾಜದ ಮಹಾಂತೇಶ ಗುರುಸಿದ್ದಪ್ಪ ಪಾಶ್ಚಾಪುರ (50) ಗುರುವಾರ ನಿಧನರಾದರು.ಇವರು ತಾಯಿ, ಸಹೋದರರು ಅಲ್ಲದೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ