ಮಹಲಿಂಗಪುರ ಗುರಪ್ಪ ಅಡಕಿ ನಿಧನ ಲೋಕದರ್ಶನ ವರದಿ 5 ಸೆಪ್ಟೆಂಬರ್ 2021, 4:17 ಅಪರಾಹ್ನ ನವೀಕರಿಸಲಾಗಿದೆ: 29 ಸೆಪ್ಟೆಂಬರ್ 2024, 11:12 ಪೂರ್ವಾಹ್ನ ಮಹಾಲಿಂಗಪುರ05: ಮುಧೋಳ ತಾಲೂಕಿನ ಸಮೀಪದ ನಾಗರಾಳ ಗ್ರಾಮದ ಮುಖ್ಯಸ್ಥರು ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರೂ ಆದ ಗುರಪ್ಪ ಚನಬಸಪ್ಪ ಅಡಕಿ (73) ಸ. 04ರಂದು ಶನಿವಾರ ನಿಧನರಾದರು.ಪುತ್ರರು, ಪುತ್ರಿಯರು, ಮೊಮ್ಮಕ್ಕಳು ಅಲ್ಲದೆ ಅಪಾರ ಬಂಧುಬಳಗವನ್ನು ಆಗಲಿದ್ದಾರೆ.
ಮಹಾಲಿಂಗಪುರದಲ್ಲಿ ರೈತರ ಬೃಹತ್ ಪ್ರತಿಭಟನೆ: ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರಕ್ಕೆ ಎಚ್ಚರಿಕೆ 15 ಅಕ್ಟೋ 2026