ಕರಾಟೆ ಪಟುಗಳಿಗೆ ಅಭಿನಂದನಾ ಕಾರ್ಯಕ್ರಮ
ಮುಂಡರಗಿ 10: ರಾಷ್ಟ್ರಮಟ್ಟದ ಕರಾಟೆ ಸ್ಪರ್ದೆಯಲ್ಲಿ ಮಂಜು ಡೈಮಂಡ್ ಮಾರ್ಷಿಯಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಯ ಕರಾಟೆ ಪಟುಗಳಿಗೆ ಗೆಲುವುಸಿದ ಅಭಿನಂದನ ಕಾರ್ಯಕ್ರಮ ಸೋಮವಾರ ರಂದು ಅಯೋಜಿಸಿದರು.
ಕರ್ನಾಟಕ ಸಂಸ್ಥೆಯ ಎಲ್ಲ ಕರಾಟೆ ಕ್ರೀಡಾಪಟುಗಳಿಗೆ ತಾಲೂಕಿನಾದ್ಯಂತಹ ಶ್ಲಾಘನಿಯ ವ್ಯಕ್ತವಾಗುತ್ತಿದೆ ಗಂಗಾವತಿಯಲ್ಲಿ ನಡೆದರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಗದಗಜಿಲ್ಲೆಯ ಮುಂಡರಗಿ ಪಟ್ಟಣದ ಮಂಜುಡೈಮಂಡ್ ಕರಾಟೆ ಮಾರ್ಷಿಯಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯ ವಿದ್ಯಾರ್ಥಿಗಳು ಸ್ಪರ್ದೆಯಲ್ಲಿ ಭಾಗವಹಿಸಿ ಜಯಗಳಿಸಿದ್ದಾರೆ,ಮಂಜುಡೈಮಂಡ್ ಮಾರ್ಷಿಯಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಆಫ್ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಎಲ್ಲ ಪಾಲಕರಿಗೆ ಕರಾಟೆ ಮಾಸ್ಟರ್ ಮಂಜು ಭಜಂತ್ರಿಯವರು ಧನ್ಯವಾದಗಳನ್ನು ತಿಳಿಸಿ ಮಾತನಾಡಿದ ಅವರು ಗಂಗಾವತಿಯಲ್ಲಿ ನಡೆದರಾಷ್ಟ್ರ ಮಟ್ಟದಕರಾಟೆ ಸ್ಪರ್ದೆಯಲ್ಲ್ಲಿ ನಮ್ಮ ಮುಂಡರಗಿತಂಡದ ಪುಟ್ಟ ಪುಟ್ಟಕರಾಟೆ ಪುಟಾಣಿಗಳು ಮುಂಡರಗಿಯ ಕಿರ್ತಿತಂದಿದ್ದಾರೆ. ಈ ಎಲ್ಲ ಮಕ್ಕಳಿಗೂ ಮುಂಡರಗಿಯ ಪಾಲಕರು ಇನ್ನೂ ಹೆಚ್ಚಿನ ಬೆಂಬಲ ನೀಡಿ ಅವರು ಸಾಧನೆಗೈಯಲು ಹಾರೈಸಬೇಕಾಗಿದೆ ಹೇಳಿದರು
ತರಬೇತಿದಾರರು ಮಾಸ್ಟರ : ರಾಜಶ್ರೀ ಮಂಜು ಭಜಂತ್ರಿ, ಮಂಜುನಾಥ ಭಜಂತ್ರಿ, ಸವಿತಾ ಕರಿಗಾರ, ಮುಖ್ಯ ಅಂಜಲಿ ಬೇಟಗೇರಿ, ಪೃಥ್ವಿಗೌಡ ಬೆಳ್ಳಿಗೌಡ್ರ, ಚಂದನ ಪ್ರಭುಲಿಂಗ ತಳಕಲ್ಲ, ಪ್ರಜ್ವಲ ಪ್ರಶಾಂತ ಹೆಮಾದ್ರಿ, ಅಕ್ಷಯ ಶ್ರೀಕಾಂತ ಹೇಮಾದ್ರಿ, ಪ್ರಜ್ವಲ ಅನಿಲಕುಮಾರ ಪವಾರ, ವೇದಾ ಸುರೇಸ ಭಜಂತ್ರಿ ಕಟಾ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ ಕಟಾ ಪ್ರಥಮ ಸ್ಥಾನ, ಪೈಟ್ ಪ್ರಥಮ ಸ್ಥಾನ, ಕಟಾ ದ್ವೀತಿಯ ಸ್ಥಾನ ಕಟಾ ದ್ವೀತಿಯ ಸ್ಥಾನ, ಕಟಾ ಪ್ರಥಮ ಸ್ಥಾನ, ಪೈಟ್ ತುತೀಯ ಸರಸ್ವತಿ ದೊಡ್ಡಮನಿ ಕಟಾ ದ್ವಿತೀಯ ಸ್ಥಾನ ಕಟಾ .ತೃತೀಯ ಸ್ಥಾನ ಪೈಟ್ ತೃತೀಯ ಸ್ಥಾನ ಲಕ್ಷ್ಮಿದೊಡ್ಡಮನಿ ಕಟಾ ದ್ವಿತೀಯ ಸ್ಥಾನ ಅಕ್ಷತಾ ನಾಗದೇವಿ ತಾರಟಗಿ ಕಟಾ ಪ್ರಥಮ ಸ್ಥಾನ ರಾಷ್ಟ್ರ ಮಟ್ಟದಕರಾಟೆ ಸ್ಪರ್ದೆ ವಿಜಯತರಾದ ಮಕ್ಕಳು ಇದ್ದರು.