ಸಿಂದಗಿಯಲ್ಲಿ ಚಳಿ ಹೆಚ್ಚಳ
ಸಿಂದಗಿ31: ಪಟ್ಟಣದಲ್ಲಿ ಕಳೆದ 4-5 ದಿನದಿಂದ ಚಳಿಹೆಚ್ಚಾಗುತಿದ್ದು ಸಾರ್ವ ಜನಿಕರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವತ್ತಿದ್ದಾರೆ. ನಾವು ಕಂಡಹಾಗೆ ಇತರದ ಚಳಿಯನ್ನು ಕಂಡಿಲ್ಲ ಆದರೆ ಈ ಚಳಿ ಮಾತ್ರ ವಿಪರೀತವಾಗೆದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ರುದ್ರಯ್ಯಸ್ವಾಮಿ ಹಿರೇಮಠ
ಬೆಳಗಿನ ಜಾವ ತಾಪಮಾನ ಹೆಚ್ಚಾಗಿದ್ದು ನೆಗಡಿ ತೆಲೆನೋವು ಕಾಣಿಸಿಕೊಳ್ಳತ್ತಿದೆ. ಪಟ್ಟಣದಲ್ಲಿ ಸ್ಕಾರ್ ಶ್ವಿಟರಗಳು ಚಾದರಗಳು ಮಾರಾಟವಾಗುದು ಸಾಮಾನ್ಯವಾಗಿ ಕಂಡುಬರುತ್ತಿದೆ ಅಲ್ಲದೆ ಅಲ್ಲಿ ಅಲ್ಲಿ ಬೆಂಕಿ ಹೂತ್ತಸಿಕೊಂಡು ಚಳಿಕಾಯಿಸಿಕೊಳ್ಳದು ಸಾಮಾನ್ಯವಾಗಿದೆ.