ಪಟ್ಟಣದಲ್ಲಿ ಸ್ವಚ್ಚತಾ, ಲಾರ್ವ ಸರ್ವೇ
ಶಿಗ್ಗಾವಿ 19:ಡೆಂಗ್ಯೂ ಮಹಾಮಾರಿ ನಿಯಂತ್ರಣ ಅಂಗವಾಗಿ ಪಟ್ಟಣದ ಬಸ ನಿಲ್ದಾಣದಲ್ಲಿತಾಲೂಕಟಾಸ್ಕ್ ಫೋರ್ಸ್‌ವತಿಯಿಂದಆರೋಗ್ಯ ಇಲಾಖೆ,ತಾಲೂಕ ಪಂಚಾಯತ ಹಾಗೂ ಪುರಸಭೆ ಪೌರಕಾರ್ಮಿಕರೊಂದಿಗೆ ಸ್ವಚ್ಚತಾಕಾರ್ಯ ಹಾಗೂ ಲಾರ್ವ ಸರ್ವೇ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಂಚಾಯತರಾಜ್ಯ ಸಹಾಯಕ ನಿರ್ದೇಶಕ ಪ್ರಕಾಶಓಂಧಕರ, ಸರೋಜಾ ಹರಿಜನ, ಎಸ್.ಬಿ. ಕಟ್ಟಿಮನಿ, ರಾಮನಗೌಡ್ರ ಪಾಟೀಲ ಸೇರಿದಂತೆಇತರರು ಉಪಸ್ಥಿತರಿದ್ದರು.