ಮಹಲಿಂಗಪುರ

ಚಂದ್ರಕಾಂತ ಜಗನ್ನಾಥ ಶಿಂಧೆ ನಿಧನ

ಚಂದ್ರಕಾಂತ ಜಗನ್ನಾಥ ಶಿಂಧೆ ನಿಧನ

ಮಹಾಲಿಂಗಪುರ 29: ಪಟ್ಟಣದ ಮರಾಠ ಸಮಾಜದ ಯುವ ಮುಖಂಡ, ಪೆಂಡಾರಿ ಗಲ್ಲಿ ನಿವಾಸಿ ಚಂದ್ರಕಾಂತ ಜಗನ್ನಾಥ ಶಿಂಧೆ (43) ಶನಿವಾರ ಹೃದಯಾಘಾತದಿಂದ ನಿಧನರಾದರು.ಮೃತರಿಗೆ ತಂದೆ, ತಾಯಿ, ಪತ್ನಿ, ಪುತ್ರಿ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ 

ಸುದ್ದಿ ಓದಿ