ಸಿಂಧಗಿ

ಕ್ಯಾನ್ಸರ್ ಜಾಗೃತಿ ಅಭಿಯಾನ ಉಚಿತ ತಪಾಸಣಾ ಚಿಕಿತ್ಸಾ ಶಿಬಿರ

ಕ್ಯಾನ್ಸರ್ ಜಾಗೃತಿ ಅಭಿಯಾನ ಉಚಿತ ತಪಾಸಣಾ ಚಿಕಿತ್ಸಾ ಶಿಬಿರ

ಸಿಂದಗಿ:17 ಮನುಷ್ಯನು ಮೊದಲೂ ಮಾನಸಿಕವಾಗಿ ಮತ್ತು ದೈಹಿಕವಾಗಿಸದ್ರಢವಾಗಿರೆಬೇಕಂದರೆ ಒಳ್ಳೆಯ ಆಹಾರ ಒಳ್ಳೆಯ ಪರಿಸರ ಬಹಳಮುಖ್ಯ ಎಂದು ಡಾ ಚಂದ್ರಶೇಖರ ಹಿರೇಗೌರ ಜೋತ್ಯಿಬೆಳಗಿಸಿ ಮಾತನಾಡಿದರು. 

ಪಟಣ್ಟದ ಪ್ರಜಾಪೀತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯ ಸ್ವಾತಂತ್ರದ ಅಮೃತಮಹೋತ್ಸವದ ಅಡಿಯಲ್ಲಿ ಹಾಗು ತಾಲೂಕು ಸಾರ್ವಜನಿಕ  ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಕ್ಯಾನ್ಸರ್ ಜಾಗ್ರತಿ ಅಭಿಯಾನ ಉಚಿತ ತಪಾಸಣಾ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. 

ಮನುಷ್ಯ ಏನೆಲ್ಲಾಗಳಿಸಬಹುದು ಆದರೆ ಆರೋಗ್ಯ ಕಾಪಾಡಿಕೊಳ್ಳುವದು ಬಹಳ ಮುಖ್ಯವಾಗಿ ಎಂದು ಡಾ.ಸೌಮ್ಯ ಮನಗೋಳಿ ಹೇಳಿದರು 

ಓಂಶಾಂತಿಯಂದರೆ ಕೇವಲ ಆಧ್ಯಾತ್ಮಿಕ ಕೇಂದ್ರವಲ್ಲಾ ಇದು ಒಂದು ಭಗವಂತನ ವಾಸಿಸುವ ಶಕ್ತಿ ಕೇಂದ್ರವಾಗಿದೆ ಎಂದರು. 

ದಿವ್ಯಸಾನಿದ್ಯವನ್ನು ಸ್ಥಳೀಯ ಪ್ರಜಾಪಿತಾ ಬ್ರಹ್ಮಾಕುಮಾರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಲಕಿಯಾದ ಪವಿತ್ರಾಜಿ ಅಕ್ಕನವರು ವಹಿಸಿಮಾತನಾಡಿ. ಇಲ್ಲಿ ನಾವೆಲ್ಲರೊ ಶಿವತಂದೆಯ ಸಂತಾನವಾಗಿದ್ದೇವೆ ಉಚಿತ ಆರೋಗ್ಯದ ತಪಾಸಣೆಯ ಶಿಬಿರದ ಸದುಉಪಯೋಗವನ್ನು ಪಡೆದು ಕೊಳ್ಳಬೇಕೆಂದರು.  

 ನೂರಾರು ಸಾರ್ವಜನಿಕರು ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು. 

ವೈದ್ಯಸಿಬ್ಬಂದಿಗಳಾದ ಪ್ರಕಾಶ ನಾಯಿಕ, ನಾಗರಾಜ ಬಿರಾದಾರ, ಬೀಮು ಪಾಟೀಲ,ಅಭಿಗೌಡ ನಾಲವಾರ, ಮಡಿವಾಳಮ್ಮ ಗದ್ದಿಗಿಮಠ, ಬ್ರಹ್ಮಕುಮಾರ ಡಾ.ಬಾಳನಗೌಡ ಪಾಟೀಲ ನಿರೂಪಿಸಿ ವಂದಿಸಿದರು. 

ತಾನಾಜಿಕನಸೆ, ಸೋಮನಾಥಬುಳ್ಳಾ, ಕೆಎಸ್‌.ಪತ್ತಾರ, ಸಿಎಮ್‌ಪುಜಾರಿ,ಎಸ್‌.ಎಸ್‌.ಪಾಟೀಲ, ಶಿವನಗೌಡ.ಗಬಸಾವಳಗಿ, ಸಂಗಣ್ಣ ಬಿರಾದಾರ ಸೇರಿದಂತೆ ಅನೇಕ ಬ್ರಹ್ಮಕುಮಾರ ಕುಮಾರಿಯರು ಪಾಲ್ಗಗೊಂಡಿದ್ದರು. 


ಸುದ್ದಿ ಓದಿ