ಗೋಕಾಕ್

ಬೆಣ್ಣೆ ಕಳ್ಳ ಬಾಲಕೃಷ್ಣ....

ಬೆಣ್ಣೆ ಕಳ್ಳ ಬಾಲಕೃಷ್ಣ....

ಬೆಟಗೇರಿ, 16 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಾಲಕಿ ಭುವನಾ ಶಿವರುದ್ರಗೌಡ ದೇಯಣ್ಣವರ ಅವಳು ಶನಿವಾರದಂದು ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಬಾಲ ಶ್ರೀಕೃಷ್ಣನ ರೂಪಕದ ವೇಷಭೂಷಣ ತೊಟ್ಟು ಎಲ್ಲರ ಗಮನ ಸೆಳೆದಳು. 


ಸುದ್ದಿ ಓದಿ