ಮಹಲಿಂಗಪುರ

ನೀಲಕಂಠೇಶ್ವರ ದೇವಸ್ಥಾನದಲ್ಲಿ ಬ್ರಹ್ಮಲಿಂಗೇಶ್ವರ ಜಾತ್ರಾ ಮಹೋತ್ಸವ ಆಚರಣೆ

ನೀಲಕಂಠೇಶ್ವರ ದೇವಸ್ಥಾನದಲ್ಲಿ ಬ್ರಹ್ಮಲಿಂಗೇಶ್ವರ ಜಾತ್ರಾ ಮಹೋತ್ಸವ ಆಚರಣೆ

ಲೋಕದರ್ಶನ ವರದಿ 

ನೀಲಕಂಠೇಶ್ವರ ದೇವಸ್ಥಾನದಲ್ಲಿ ಬ್ರಹ್ಮಲಿಂಗೇಶ್ವರ ಜಾತ್ರಾ ಮಹೋತ್ಸವ ಆಚರಣೆ 

ಮಹಾಲಿಂಗಪುರ 07: ನಗರದ ನೀಲಕಂಠೇಶ್ವರ ದೇವಸ್ಥಾನದ ದ್ವಾರ ಬಾಗಿಲ ಹತ್ತಿರ ಸ್ಥಾಪಿಸಿದ ಬ್ರಹ್ಮಲಿಂಗೇಶ್ವರ ಮೂರ್ತಿಗೆ ಮಹಾಪೂಜೆ ಸಲ್ಲಿಸಿ ಒಂದು ವಾರದಿಂದ ಪೂಜಿಸಿ ಬ್ರಹ್ಮ ದೇವರ ಕೃಪೆಗೆ ಪಾತ್ರರಾದ ಯುವಕ ಸಂಘದ ಸದಸ್ಯರು ಮಂಗಳವಾರ ಸಾಯಂಕಾಲ ಮಹಾಪ್ರಸಾದ ಮಾಡಿಸಿ ಎಲ್ಲಾ ಭಕ್ತರಿಗೆ ವಿತರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. 

ಇದೇ ಸಂದರ್ಭದಲ್ಲಿ ಯುವಕ ಸಂಘದ ಸದಸ್ಯರಾದ ರವಿ ಮುಂಡಗನೂರ, ಬಸಯ್ಯ ಹಿರೇಮಠ, ಮಹೇಶ ಜಿಡ್ಡಿಮನಿ,ಶ್ರೀಶೈಲ ಬಿಸನಕೊಪ್ಪ,ಬಸವರಾಜ ಗೊಲಭಾವಿ, ಬಸವರಾಜ ಬಿಸನಕೊಪ್ಪ,ನವೀನ ಮುಂಡಗನೂರ, ಮಹೇಶ್ ಗೊಲಭಾವಿ,ವಿನಾಯಕ ಬಿಸನಕೊಪ್ಪ, ಶಿವಯ್ಯ ಹಿರೇಮಠ, ಚೇತನ್ ಜೀರಗಾಳ,ಶಂಕರ್ ಬೀಸನಕೊಪ್ಪ,ಈರಯ್ಯ ಹಿರೇಮಠ, ಸೋಮು ಗುಣದಾಳ,ರಾಘು ಬರಗಿ,ಪ್ರವೀಣ ಮುಂಡಗನೂರ, ಸುರೇಶ ಗೋಲಭಾವಿ, ರೋಹನ ಮುಗಳಖೋಡ,ನಿಖಿಲ್ ಕೊಣ್ಣೂರ ,ಸಂತೋಷ ಅವರಾದಿ, ಉದಯ ಗೋಲಭಾವಿ,ಬಸಪ್ಪ ಢವಳೇಶ್ವರ, ಬಸವರಾಜ ಗೋಲಭಾವಿ, ಶಂಕರ ಯಾದವಾಡ, ಶ್ರೀಶೈಲ ಬಾಳಿಗಿಡದ,ಕಿರಣ ಮುಂಡಗನೂರ,ಮಹೇಶ್ ಬೀಳಗಿ,ಶ್ರವಣ್ ಜಿಡ್ಡಿಮನಿ,ಸೇರಿದಂತೆ ಇನ್ನೂ ಹಲವಾರು ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ