ಬೂತ್ ವಿಜಯ ಅಭಿಯಾನಕ್ಕೆ ಚಾಲನೆ
ಮಹಾಲಿಂಗಪುರ: ಬೂತ್ ವಿಜಯ ಅಭಿಯಾನ ಪ್ರಯುಕ್ತ 13 ನೇ ವಾರ್ಡ್ನಲ್ಲಿ ಶಾಸಕರಾದ ಸಿದ್ದು ಸವದಿ ಮತ್ತು ಪುರಸಭಾ ಸದಸ್ಯ ಶೇಖರ ಅಂಗಡಿ ನೇತೃತ್ವದಲ್ಲಿ 191ನೇ ಬೂತ್ ನಲ್ಲಿ ಕಾರ್ಯಕರ್ತರ ಮನೆಗಳ ಮೇಲೆ ಭಾಜಪ ಧ್ವಜ ಹಾರಿಸಲಾಯಿತು.
ಪುರಸಭೆ ಸದಸ್ಯರಾದ ರಾಜು ಚಮಕೇರಿ ಚನ್ನಬಸು ಯರಗಟ್ಟಿ,ಮುಖಂಡರಾದ ಈರಪ್ಪ ದಿನ್ನಿಮನಿ, ಮಹಾಲಿಂಗ ಕೊಳ್ಳೊಳ್ಳಿ,ಶ್ರೀಮಂತ ಹಳ್ಳಿ,ಚನ್ನಪ್ಪಾ ಪಟ್ಟಣಶೆಟ್ಟಿ,ತಿಪ್ಪಣ್ಣ ಬಂಡಿವಡ್ಡರ,ಮಹಾಲಿಂಗ ಶಿವಣಗಿ, ಸಂಜಯ ರಾಠೋಡ,ಮಹಾದೇವ ಸಾವಂತ,ನಾಗಲಿಂಗ ಬಡಿಗೇರ,ಮುತ್ತಪ್ಪ ಕುಂದ್ರಾಳ,ಮುತ್ತು ಭಜಂತ್ರಿ, ಬಸು ಪರಿಟ್, ಶಿವು ಹೂಗಾರ, ಗಂಗಪ್ಪ ದಿನ್ನಿಮನಿ, ಶಿವಾನಂದ ಕಂಪು, ಮಲ್ಲಪ್ಪಾ ಕಂಪು, ಸದಾಶಿವ ಬಡಿಗೇರ,ಅಬ್ಬು ಬೂದಿಹಾಳ, ಸುರೇಶ್ ಗೌಂಡಿ, ಅಮಿತ್ ಮದ್ದಿನಮಠ ಇತರರಿದ್ದರು