ಶಿಗ್ಗಾವ್

ಅಪಘಾತ ಸ್ಥಳ ವೀಕ್ಷಿಸಿದ ಬೊಮ್ಮಾಯಿ

ಅಪಘಾತ ಸ್ಥಳ ವೀಕ್ಷಿಸಿದ ಬೊಮ್ಮಾಯಿ

ಶಿಗ್ಗಾವಿ 14: ಸವಣೂರ ತಾಲೂಕಿನ ಬೇವಿನ ಹಳ್ಳಿ ಗ್ರಾಮದಿಂದ ನಂದಗಡಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಶಿಗ್ಗಾವಿ-ಸವಣೂರ ಮಾರ್ಗ ಮಧ್ಯೆ ರಸ್ತೆ ಅಪಘಾತವಾಗಿ ಮೃತ ಪಟ್ಟ ಸ್ಥಳವನ್ನು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿಯವರು ವೀಕ್ಷಣೆ ಮಾಡಿ ನಂತರ ಬೇವಿನಹಳ್ಳಿ ಗ್ರಾಮದಲ್ಲಿ ಮೃತ ಪಟ್ಟವರ ಮನೆ ಹೋಗಿ ಸಂತಾಪ ಸೂಚಿಸಿದರು. 


ಸುದ್ದಿ ಓದಿ