ಶಿಗ್ಗಾವ್

ಆಸ್ಪತ್ರೆಯ ಕಟ್ಟಡ ಕಾಮಗಾರಿ ಪರೀಶೀಲಿಸಿದ ಬೊಮ್ಮಾಯಿ

ಆಸ್ಪತ್ರೆಯ ಕಟ್ಟಡ ಕಾಮಗಾರಿ ಪರೀಶೀಲಿಸಿದ  ಬೊಮ್ಮಾಯಿ

ಶಿಗ್ಗಾವಿ 15 :  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯು 250 ಹಾಸಿಗೆಯ ಆಸ್ಪತ್ರೆಗೆ ಮೇಲ್ದರ್ಜೆಗೇರಿರುವ ನಿಮಿತ್ಯ ಕಟ್ಟಡ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿಯವರು ಪರೀಶೀಲಿಸಿ ಆದಷ್ಟು ಬೇಗ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.   

ಈ ಸಂದರ್ಭದಲ್ಲಿ  ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಣ ನಾಯ್ಕ, ಡಾ. ಗುರುರಾಜ, ಡಾ. ವಿವೈಕ ಜೈನಕೇರಿ, ಡಾ.ತಬಸ್ಸುಮ್, ಡಾ.ಮಹೇಶ ಜಗದವರ, ಡಾ.ರಾಜೇಶ್ವರಿ ಚನ್ನಪ್ಪಗೌಡರ, ಡಾ.ರವೀಂದ್ರಗೌಡ ಪಾಟೀಲ, ಡಾ. ವಿದ್ಯಾವತಿ ಬ್ಯಾಟಪ್ಪನವರ, ಮಂಜುನಾಥ, ಸಾರಮ್ಮ.ಆರ್ ಸೇರಿದಂತೆ  ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ