ಶಿಗ್ಗಾವ್

ವಾರಣಾಸಿ ಕಾಶಿ ಶ್ರೀಗಳಿಂದ ಆಶೀರ್ವಾದ ಪಡೆದ : ಶ್ರೀಕಾಂತ

ವಾರಣಾಸಿ ಕಾಶಿ ಶ್ರೀಗಳಿಂದ ಆಶೀರ್ವಾದ ಪಡೆದ : ಶ್ರೀಕಾಂತ

ಶಿಗ್ಗಾವಿ,24 : ತಾಲೂಕಿನ ಬಿಸನಳ್ಳಿ ಸುಕ್ಷೇತ್ರದಲ್ಲಿ ವಾರಣಾಸಿ ಕಾಶಿ ಪೀಠ ಶ್ರೀ ಶ್ರೀ 1008 ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು.   

ಈ ಸಂದರ್ಭದಲ್ಲಿ ಅನಿಲ ಸಾತಣ್ಣವರ, ಸೋಮಶೇಖರ ಆಜೂರ,ಗುರುಶಾಂತಪ್ಪ ನೆರೆಗಲ ಹಾಗೂ ಚಂದ್ರಣ್ಣ ಹೆಬ್ಬಾಳ ಉಪಸ್ಥಿತರಿದ್ದರು. 


ಸುದ್ದಿ ಓದಿ