ಬೀದರ ಓಷಧಿ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘ 20ನೇ ವಾರ್ಷಿಕ ಮಹಾ ಸಭೆ
ಬೀದರ ಓಷಧಿ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘ 20ನೇ ವಾರ್ಷಿಕ ಮಹಾ ಸಭೆ
ಬೀದರ 11: ಬೀದರ ಓಷಧಿ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘದ ನಿಯಮಿತ ಬೀದರ ಆಡಳಿತ ಮಂಡಳಿಯವರು ದಿನಾಂಕ 30-08-2025 ರಂದು ಸಾಯಂಕಾಲ 7.00 ಗಂಟೆಗೆ 20ನೇ ವಾರ್ಷಿಕ ಮಹಾಸಭೆ ಫಾರ್ಮ ಭವನ ಗಣೇಶ ಏಜೇನ್ಸಿ ಹತ್ತಿರ ಹತ್ತಿರ ಕರೆಯಲಾಗಿದ್ದು ನಮ್ಮ ಸಂಘದ ಸರ್ವ ಸದಸ್ಯರು ವಾರ್ಷಿಕ ಮಹಾ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಬೀದರ ಓಷಧಿ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘದ ನಿಯಮಿತ ಬೀದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಜೇಂದ್ರಕುಮಾರ ಮಣಗೇರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.