ಬೆಳಗಾವಿಯಲ್ಲಿ ತಡರಾತ್ರಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಚಂದ್ರಗ್ರಹಣದ ದೃಶ್ಯ
ಬೆಳಗಾವಿ : ಶನಿವಾರ ತಡರಾತ್ರಿ ಸಂಭವಿಸಿದ ಚಂದ್ರಗ್ರಹಣದ ದೃಶ್ಯಗಳು ಬೆಳಗಾವಿಯಲ್ಲಿ ಕ್ಯಾಮೆರಾ ಕಣ್ಣಲ್ಲಿ ಸೆರೆ ಸಿಕ್ಕಿವೆ.
ಶನಿವಾರ ತಡರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಹರಿಷ ಬಿ. ಗರಗ ಎನ್ನುವ ಕ್ಯಾಮೆರಾ ಛಾಯಾಗ್ರಾಹಕ ಈ ಚಂದ್ರಗ್ರಹಣದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.