ಮಹಲಿಂಗಪುರ ಬಾಲಚಂದ್ರ ನುಚ್ಚಿ ನಿಧನ ಲೋಕದರ್ಶನ ವರದಿ 22 ಮಾರ್ಚ್ 2021, 4:18 ಅಪರಾಹ್ನ ನವೀಕರಿಸಲಾಗಿದೆ: 18 ಅಕ್ಟೋಬರ್ 2024, 9:42 ಅಪರಾಹ್ನ ಮಹಾಲಿಂಗಪುರ 22: ಸೋರಗಾವಿ ಓಣಿಯ ನಿವಾಸಿ ಹಟಗಾರ ಸಮಾಜದ ಹಿರಿಯ ಬಾಲಚಂದ್ರ ಮ ನುಚ್ಚಿ (74) ಇವರು ನಿಧನರಾಗಿದ್ದಾರೆ. ಪುತ್ರ, ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಹಾಲಿಂಗಪುರದಲ್ಲಿ ರೈತರ ಬೃಹತ್ ಪ್ರತಿಭಟನೆ: ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರಕ್ಕೆ ಎಚ್ಚರಿಕೆ 15 ಅಕ್ಟೋ 2026